# ರಸಾರಾಧನಂ ವಿಚಾರಗೋಷ್ಠಿಯ ಎಲ್ಲ ಪರಿಚಯಗಳ ಚಿತ್ರಮುದ್ರಣ

- Page: https://shared.btbytes.com/p/day-1-1-avadhanakale-kannadakavyagalu
- Date: 2026-10-01
- Tags: kannada, lectures
- File (html): https://shared.btbytes.com/2026/rasaradhanam_thread_2105481122977394975.html

[Read the original thread](https://x.com/rasaradhanam/status/2105481122977394975)

*ರಸಾರಾಧನಂ ವಿಚಾರಗೋಷ್ಠಿ*ಯ ಎಲ್ಲ ಪರಿಚಯಗಳ ಚಿತ್ರಮುದ್ರಣಗಳ ಕೊಂಡಿ.

*ಶತಾವಧಾನಿ ಡಾ. ಆರ್. ಗಣೇಶ್ ಅವರ ಸಾರಸ್ವತ ಸೇವೆಯ ಪರಿಚಯ*

1. ಅವಧಾನಕಲೆ ಮತ್ತು ಕನ್ನಡಕಾವ್ಯಗಳು – ಎಚ್. ಎ. ವಾಸುಕಿ, ಗಣೇಶ ಭಟ್ಟ ಕೊಪ್ಪಲತೋಟ

<https://www.youtube.com/live/F5m5s3eUEmo?si=qpl3nXDqxdYazcbE>

2. ಸಂಸ್ಕೃತಕಾವ್ಯಗಳು, ಜೀವನಚರಿತ್ರೆ, ವ್ಯಕ್ತಿಚಿತ್ರಗಳು; ಸಣ್ಣಕತೆ, ಕಾದಂಬರಿ ಮತ್ತು ಲಲಿತ ಪ್ರಬಂಧಗಳು – ಬಿ. ಎನ್. ಶಶಿಕಿರಣ, ಶ್ರೀಲಲಿತಾ ರೂಪನಗುಡಿ

<https://www.youtube.com/live/rA-e1SPhnms?si=7-irk1BgHXO0XNB7>

3. ಸಾಹಿತ್ಯ, ಅಲಂಕಾರಶಾಸ್ತ್ರ, ಛಂದಶ್ಶಾಸ್ತ್ರ; ಅಧ್ಯಾತ್ಮ, ಅನುವಾದಗಳು – ಬಿ. ಎನ್. ಶಶಿಕಿರಣ, ರಾಘವೇಂದ್ರ ಹೆಬ್ಬಳಲು 

<https://www.youtube.com/live/KFTkm5YLb1k?si=fgIQwv3nLRg6gTUJ>

4. ಭಾರತೀಯ ಸಂಸ್ಕೃತಿ – ಕಶ್ಯಪ್ ಎನ್. ನಾಯ್ಕ್, ಸಂದೀಪ್ ಬಾಲಕೃಷ್ಣ, ಹರಿ ರವಿಕುಮಾರ್ 

<https://www.youtube.com/live/XaIM9ygluJ0?si=XNcqaTmX9BZxVbYI>

5. ಗಣೇಶರ ವ್ಯಕ್ತಿತ್ವ – ವಿಕ್ರಮ್ ಫಡ್ಕೆ, ಕೆ. ಬಿ. ಎಸ್. ರಾಮಚಂದ್ರ, ನಿರುಪಮಾ ರಾಜೇಂದ್ರ, ಎಚ್. ಎ. ವಾಸುಕಿ

<https://www.youtube.com/live/xW0VcAZUYJ8?si=xtHWENnCf4w6Gpkn>

6. ಸಂಗೀತ; ನೃತ್ಯ ಮತ್ತು ಯಕ್ಷಗಾನ; ನೃತ್ಯ ಮತ್ತು ರಂಗಪ್ರಸ್ತುತಿಗಳು – ರಂಜನಿ ವಾಸುಕಿ, ಶೋಭಾ ಶಶಿಕುಮಾರ್, ನಿರುಪಮಾ ರಾಜೇಂದ್ರ 

<https://www.youtube.com/live/EqN-9Ao9pxQ?si=VlRNRW__Rht0fxqG>

7. ಅಭಿಜಾತ ಕಲೆಗಳು – ಅರ್ಜುನ ಭಾರದ್ವಾಜ; ಗಣೇಶರ ಮಾತುಗಳು

<https://www.youtube.com/live/uBKAhhJ2C4w?si=JsJRBSCHZ_VgzIwv>
