ರಸಾರಾಧನಂ ವಿಚಾರಗೋಷ್ಠಿಯ ಎಲ್ಲ ಪರಿಚಯಗಳ ಚಿತ್ರಮುದ್ರಣಗಳ ಕೊಂಡಿ.
ಶತಾವಧಾನಿ ಡಾ. ಆರ್. ಗಣೇಶ್ ಅವರ ಸಾರಸ್ವತ ಸೇವೆಯ ಪರಿಚಯ
- ಅವಧಾನಕಲೆ ಮತ್ತು ಕನ್ನಡಕಾವ್ಯಗಳು – ಎಚ್. ಎ. ವಾಸುಕಿ, ಗಣೇಶ ಭಟ್ಟ ಕೊಪ್ಪಲತೋಟ
- ಸಂಸ್ಕೃತಕಾವ್ಯಗಳು, ಜೀವನಚರಿತ್ರೆ, ವ್ಯಕ್ತಿಚಿತ್ರಗಳು; ಸಣ್ಣಕತೆ, ಕಾದಂಬರಿ ಮತ್ತು ಲಲಿತ ಪ್ರಬಂಧಗಳು – ಬಿ. ಎನ್. ಶಶಿಕಿರಣ, ಶ್ರೀಲಲಿತಾ ರೂಪನಗುಡಿ
- ಸಾಹಿತ್ಯ, ಅಲಂಕಾರಶಾಸ್ತ್ರ, ಛಂದಶ್ಶಾಸ್ತ್ರ; ಅಧ್ಯಾತ್ಮ, ಅನುವಾದಗಳು – ಬಿ. ಎನ್. ಶಶಿಕಿರಣ, ರಾಘವೇಂದ್ರ ಹೆಬ್ಬಳಲು
- ಭಾರತೀಯ ಸಂಸ್ಕೃತಿ – ಕಶ್ಯಪ್ ಎನ್. ನಾಯ್ಕ್, ಸಂದೀಪ್ ಬಾಲಕೃಷ್ಣ, ಹರಿ ರವಿಕುಮಾರ್
- ಗಣೇಶರ ವ್ಯಕ್ತಿತ್ವ – ವಿಕ್ರಮ್ ಫಡ್ಕೆ, ಕೆ. ಬಿ. ಎಸ್. ರಾಮಚಂದ್ರ, ನಿರುಪಮಾ ರಾಜೇಂದ್ರ, ಎಚ್. ಎ. ವಾಸುಕಿ
- ಸಂಗೀತ; ನೃತ್ಯ ಮತ್ತು ಯಕ್ಷಗಾನ; ನೃತ್ಯ ಮತ್ತು ರಂಗಪ್ರಸ್ತುತಿಗಳು – ರಂಜನಿ ವಾಸುಕಿ, ಶೋಭಾ ಶಶಿಕುಮಾರ್, ನಿರುಪಮಾ ರಾಜೇಂದ್ರ
- ಅಭಿಜಾತ ಕಲೆಗಳು – ಅರ್ಜುನ ಭಾರದ್ವಾಜ; ಗಣೇಶರ ಮಾತುಗಳು