here you goThings I’ve made, read and saved — shared here.

Untitled (https://www.prajavani.net/artculture/article-features/little-house-susmitha-book-819082.html)

ಲಾರಾ ಇಂಗಲ್ಸ್ ವೈಲ್ಡರ್ ಬರೆದ ಲಿಟಲ್ ಹೌಸ್ ಸರಣಿ ಜಗತ್ತಿನ 40 ಭಾಷೆಗಳಿಗೆ ಅನುವಾದಗೊಂಡಿತ್ತು. ಈಗ ಈ ಸರಣಿಯ ಎಲ್ಲ 9 ಇಬುಕ್ಸ್ ಮೈಲ್ಯಾಂಗ್ ಅಲ್ಲಿದೆ. ಚಿಕ್ಕಂದಿನಲ್ಲಿ ಇದನ್ನು ಓದಿ ಥ್ರಿಲ್‌ ಆಗಿದ್ದ ತೇಜಸ್ವಿ ಅವರ ಮಗಳು ಕೆಪಿ ಸುಸ್ಮಿತಾ ಈ ಕುರಿತು ಇಂದಿನ ಪ್ರಜಾವಾಣಿಯಲ್ಲಿ ತಮ್ಮ‌‌ ಅನುಭವ ಹಂಚಿಕೊಂಡಿದ್ದಾರೆ